Russia is waging a disgraceful war on Ukraine.     Stand With Ukraine!

ಬರೆದನೆ ಚಂದ್ರ (Baredane Chandra)

A A

ಬರೆದನೆ ಚಂದ್ರ (Baredane Chandra)

ಬರೆದನೆ ಚಂದ್ರ ಕಡಲ ಅಲೆ ಸಾಲು
ಲೇಸೋ ಓ ಲೇಸೋ
ಅಲೆ ಅಲೆಯಲ್ಲೂ ಎಧೆಯ ಅಹವಾಲು
ಲೇಸೋ ಓ ಲೇಸೋ
 
ಗಾಳಿ ಮಾತು ಕೇಳಿ ಮೋಡ ಕರಗಿಧೆಯೇನೂ
ನೀರಿನಲ್ಲಿ ತನ್ನ ಬಿಂಬ ಅರಸಿದೆ ಬಾನು
ಕಾಣದಿಹ ತೀರದೆಡೆ ತೋರಿ
ಲೇಸೋ ಓ ಲೇಸೋ
ಚುಕ್ಕಿಗಥೆ ತೋರುತಿವೆ ದಾರಿ
ಲೇಸೋ ಓ ಲೇಸೋ
ಬರೆದನೆ ಚಂದ್ರ ಕಡಲ ಅಲೆ ಸಾಲು
ಲೇಸೋ ಓ ಲೇಸೋ
 
ದಿಕ್ಕು ದಿಕ್ಕು ನೀಲಿ ಅಂತರಂಗ ನೀಲಿ
ಇಳಿಯುವ ಮಳೆ ನೀರ ಪರಧೆ ಸಹ ನೀಲಿ
ಕಂಬನಿಯೂ ನೀಲಿ
ನೀರಿಂಧ ಮಿಂದೇದ್ದ ಓ ಭಾಸ್ಕರ
ನೀ ಬಾರೋ ಅಲೆಯುತ್ತ ನನಗೋಸ್ಕರ
ಆ ಬೆರಗಿನ ತೀರವ ಬೆಳಕನೀ ಸೇರುವ
ಭರವಸೆ ಕೊಡುವೆಯ ನನಗೀಗ ಗಾಳಿಯೇ
ಬರೆದನೆ ಚಂದ್ರ ಕಡಲ ಅಲೆ ಸಾಲು
ಲೇಸೋ ಓ ಲೇಸೋ
 
ಅವ್ಯಕ್ತದಲ್ಲೇನೇ ಹಾಡು ಇದೆ
ಅದೃಷ್ಟದಿಂದಾನೆ ನೋಟವಿಧೇ
ಹೂವಲ್ಲೇ ಇದೆ ಒಂದು ಕಾನನ
ಪ್ರೇಮಕ್ಕೆ ಬೇಕೇನು ಕಾರಣ
 
ಬೆಚ್ಚಗೆ ಕರವಾ ಹಿಡಿ ಅರೆಗಳಿಗೆ
ಅಂಚಿನ ಗೆರೆಯ ತಳಿಪುವ ಒಳಗೆ
ಕಿರುನೋಟವೇ ವಚನ ಈ ಮೊಹಿಗೆ
ಬರೆದನೆ ಚಂದ್ರ ಕಡಲ ಅಲೆ ಸಾಲು
ಲೇಸೋ ಓ ಲೇಸೋ
ಅಲೆ ಅಲೆಯಲ್ಲೂ ಎಧೆಯ ಅಹವಾಲು
ಲೇಸೋ ಓ ಲೇಸೋ
 
ಗಾಳಿ ಮಾತು ಕೇಳಿ ಮೋಡ ಕರಗಿಧೆಯೇನೂ
ನೀರಿನಲ್ಲಿ ತನ್ನ ಬಿಂಬ ಅರಸಿದೆ ಬಾನು
ಕಾಣದಿಹ ತೀರದೆಡೆ ತೋರಿ
ಲೇಸೋ ಓ ಲೇಸೋ
ಚುಕ್ಕಿಗಥೆ ತೋರುತಿವೆ ದಾರಿ
ಲೇಸೋ ಓ ಲೇಸೋ
 
English

 

Login or register to post translation
Translations of "ಬರೆದನೆ ಚಂದ್ರ (Baredane Chandra)"
Comments