Russia is waging a disgraceful war on Ukraine.     우크라이나와 함께하세요!
  • Sid Sriram

    ಜಗವೇ ನೀನು ಗೆಳತಿಯೆ (Jagave Neenu Gelathiye) • Love 360

공유하다
글꼴 크기
원래 가사

ಜಗವೇ ನೀನು ಗೆಳತಿಯೆ (Jagave Neenu Gelathiye) lyrics

ಮರುಭೂಮಿ ನಡುವಲ್ಲಿ ಕಂಡ
ಓ ಚಿಲುಮೆಯೇ
ಕನಸುಗಳ ರಾಶಿಯನು ತಂದ
ಓ ಚೆಲುವೆಯೇ
 
ಒಣ ಒಂಟಿ ಜೀವದಾ ಕೂಗಿಗೆ
ತಂಗಾಳಿ ತಂದ ಓ ದೈವವೇ
ನಿನಗೇನು ನಾನು ನೀಡಲೇ
 
ಜಗವೇ ನೀನು ಗೆಳತಿಯೆ
ನನ್ನ ಜೀವದಾ ಒಡತಿಯೆ
ಉಸಿರೇ ನೀನು ಗೆಳತಿಯೆ
ನನ್ನನ್ನು ನಡೆಸೋ ಸಾಥಿಯೇ
 
ಜಗವೇ ನೀನು ಗೆಳತಿಯೆ
ನನ್ನ ಜೀವದಾ ಒಡತಿಯೆ
ಉಸಿರೇ ನೀನು ಗೆಳತಿಯೆ
ನನ್ನನ್ನು ನಡೆಸೋ ಸಾಥಿಯೇ
 
ಜಗವೇ ನೀನು
 
ಖುಷಿ ಎಲ್ಲ ಕಲೆ ಹಾಕಿ
ನಿನಗಾಗಿ ನಾನು ಹೊತ್ತು ತರುವೆ
ನಿನ್ನ ಕನಸೆಲ್ಲ ನಾ ನನಸು ಮಾಡುವೆ
 
ಯಾರಿರಲಿ ಎದುರಲ್ಲಿ
ನಾನೆಂದು ನಿನ್ನ ಮುಂದೆ ನಿಲ್ಲುವೆ
ನೋವೇ ಬರದಂತೆ ಪ್ರತಿ ನಿಮಿಷ ಕಾಯುವೆ
 
ನಡೆಯುವೆ ಜೊತೆ ನೆರಳಂತೆ
ಬಯಸುವೆ ಕೊನೆ ಇರದಂತೆ
ಮುಳುಗಡೆಯ ಭೀತಿಯ ಬದುಕಿಗೆ
ನೆರವಾಗಿ ಬಂದ ಓ ದೈವವೇ
ನಿನಗೇನು ನಾನು ನೀಡಲೇ
 
ಜಗವೇ ನೀನು ಗೆಳತಿಯೇ
ನನ್ನ ಜೀವದಾ ಒಡತಿಯೆ
ಉಸಿರೇ ನೀನು ಗೆಳತಿಯೆ
ನನ್ನನ್ನು ನಡೆಸೋ ಸಾಥಿಯೇ
 
ಜಗವೇ ನೀನು ಗೆಳತಿಯೇ
ನನ್ನ ಜೀವದಾ ಒಡತಿಯೆ
ಉಸಿರೇ ನೀನು ಗೆಳತಿಯೆ
ನನ್ನನ್ನು ನಡೆಸೋ ಸಾಥಿಯೇ
 
ಜಗವೇ ನೀನು ಗೆಳತಿಯೇ
ನನ್ನ ಜೀವದಾ ಒಡತಿಯೆ
ಉಸಿರೇ ನೀನು ಗೆಳತಿಯೆ
ನನ್ನನ್ನು ನಡೆಸೋ ಸಾಥಿಯೇ
 
ಜಗವೇ ನೀನು
 

 

"ಜಗವೇ ನೀನು ಗೆಳತಿಯೆ ..."의 번역
Sid Sriram: 상위 3
코멘트